Surprise Me!

20 ವರ್ಷಗಳ ಹೋರಾಟಕ್ಕೆ ಅಂತೂ ಸಿಕ್ಕಿತು ಜಯ | Oneindia Kannada

2019-04-09 2 Dailymotion

ತಮ್ಮ ರಾಜಕೀಯ ವೈರಿಗಳನ್ನು ಕಾನೂನಾತ್ಮಕವಾಗಿ ಹಣಿಯುವುದರಲ್ಲಿ ನಿಸ್ಸೀಮರಾದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮತ್ತೊಂದು ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ಆದರೆ, ಇದು ಅವರ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದು.<br /><br />BJP leader Subramanian Swamy won the legal battle with IIT Delhi. A Delhi court Monday ordered the IIT Delhi to pay his salary for the period between 1971-1992 with the interest rate of 8% per annum. Swamy has worked in the institute between 1969 to 1971 as an economics professor.<br />

Buy Now on CodeCanyon